ಲೋಕಲ್ ಸತತ ಚಿತ್ರೀಕರಣ
Posted date: 04 Wed, Apr 2012 ? 02:15:13 PM

ಅಫ್ರೀನ್ ಫಿಲಂ ಲಾಂಛನದಲ್ಲಿ  ಎಂ.ಪಿ ಬಾಬು (ಗನ್) ನಿರ್ಮಾಣದ  ಮಹೇಶ್ ಕುಮಾರ್ ನಿರ್ದೇಶನದಲ್ಲಿ ಲೋಕಲ್ ಚಿತ್ರಕ್ಕೆ  ನಗರದ ವಿವಿದೆಡೆಗಳಲ್ಲಿ  ಸತತವಾಗಿ ಚಿತ್ರೀಕರಣ ನಡೆದು ಶೇ.೬೦% ಭಾಗ ಪೂರೈಸಿದೆ. ಈ ಚಿತ್ರಕ್ಕೆ  ಛಾಯಾಗ್ರಹಣ - ಎಂ.ಎಸ್ (ಸೆಲ್ವಂ) , ಸಂಗೀತ - ಬಿ.ಆರ್., ಹೇಮಂತ್ ಕುಮಾರ್, ಸಂಕಲನ - ಹರೀಶ್ ಕೊಡ್ಪಾಡಿ, ಸಾಹಸ - ಅಲ್ಪಿಮೆಟ್ ಶಿವು, ನಿರ್ವಹಣೆ - ತ್ರಿಡಿ ಪ್ರಕಾಶ್, ಕಾರ್ಯಕಾರಿ ನಿರ್ಮಾಪಕರು - ಮಹೇಶ್ ನಿಂಬೆಹಣ್ಣು,  ತಾರಾಗಣದಲ್ಲಿ - ಮಯೂರ್ ಪಟೇಲ್, ನವ್ಯ, ಸುದಿ, ಶೋಭರಾಜ್, ಹರೀಶ್ ರಾಯ್, ಮೈಕೋ ನಾಗರಾಜ್, ಪಟ್ರೆ ನಾಘರಾಜ್, ಮಹೇಶ್, ಅನಿಲ್, ಶಿವಮಂಜು, ವೈಷ್ಣವಿ, ಉಮಾ ಹೆಬ್ಬಾಳ್, ಸಂಜೀವ್ ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed